ಪದೇ ಪದೇ ಹಿನ್ನೆಲೆ ಸಂಗೀತ ಮುಕ್ತಾಯ
Posted date: 21 Sun, Oct 2012 ? 05:09:58 PM
ನಿಹಾಲ್ ಮೂವಿಸ್, ಲಾಂಛನದಲ್ಲಿ ವಿಜಯ್ ಆನಂದಕುಮಾರ್ ನಿರ್ಮಾಣದ ಪದೇ ಪದೇ ಚಿತ್ರಕ್ಕೆ  ಪ್ರಸಾದ್ ರೆಕಾರ್ಡಿಂಗ್ ಸ್ಟುಡಿಯೋವಿನಲ್ಲಿ ಹಿನ್ನೆಲೆ ಸಂಗೀತ ಕಾರ್ಯ ಮುಕ್ತಾಯಗೊಂಡಿದೆ. ಈ ಚಿತ್ರದ ನಿರ್ದೇಶನ, ಆರ್. ನಾಗರಾಜ್ ಪೀಣ್ಯ, ಛಾಯಾಗ್ರಹಣ - ಎಸ್.ಹೆಚ್.ರಮೇಶ್, ಸಂಗೀತ - ಸತೀಶ್ ಆರ್ಯನ್, ನೃತ್ಯ - ಕಲೈ-ಮದನ್ ಹರಿಣಿ, ಸಂಕಲನ - ಸುರೇಶ್, ಸಂಭಾಷಣೆ - ಗೌಸ್‌ಫೀರ್, ಗಂಗಾಧರ್ - ಸಹನಿರ್ಮಾಪಕರು. ತರುಣ್,  ಮೃಧುಲ, ಅಖಿಲ,  ವೀಣಾ ಸುಂದರ್,  ವಿಜಯಕಾಶಿ, ಸಂಕೇತ್ ಕಾಶಿ, ಗಿರಿಜಾ ಲೋಕೇಶ್,  ಮೋಹನ್ ಜುನೇಜಾ, ಕಾರ್ತಿಕ್ ಮುಂತಾದವರಿದ್ದಾರೆ. 
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed